ಚಂದ್ರಹಾಸ

15.00

In stock

Compare
Category:

15.00

Description

ಚಿಕ್ಕ ವಯಸ್ಸಿನಲೆ ತಬ್ಬಲಿಯಾದ ಹುಡುಗ ದೈವಭಕ್ತನೂ ಆಗಿದ್ದ. ರಾಜ್ಯದ ಮಹಾಮಂತ್ರಿಯೇ ಅವನನ್ನು ಕೊಲ್ಲಲು ಪ್ರಯತ್ನಿಸಿದರೂ ದೇವರ ಕೃಪೆಯಿಂದ ಉಳಿದುಕೊಂಡು, ಮಂತ್ರಿಯ ಮಗಳನ್ನೇ ಮದುವೆಯಾದ. ಮತ್ತೆ ಸಾವಿನಿಂದ ಪಾರಾಗಿ ಮಹಾರಾಜನಾದ. ಶ್ರೀಕೃಷ್ಣನ ದರ್ಶನದ ಭಾಗ್ಯವನ್ನು ಪಡೆದ.

Specification

Additional information

book-no

209

author-name

published-date

1974

language

Kannada

Main Menu

ಚಂದ್ರಹಾಸ

15.00

Add to Cart