Description
ತಂದೆ, ತಮ್ಮಂದಿರ ಸುಖಕ್ಕಾಗಿ ಆಜರ್ನ ಬ್ರಹ್ಮಚಾರಿಯಾಗಿ, ರಾಜಸಿಂಹಾಸನವನ್ನೇ ತ್ಯಜಿಸಿದ ವೀರವ್ರತಿ, ಕುರುಕುಲದ ಯಶಸ್ಸಿಗಾಗಿ ಅಡಿಗಡಿಗೂ ದುಡಿದ ಪಿತಾಮಹ, ವೃದ್ಧಾಪ್ಯದಲ್ಲೂ ಚಂಡಪ್ರಚಂಡನಾಗಿ ಹೋರಾಡಿದ ರಣಕಲಿ, ಶರಶಯ್ಯೆಯಿಂದ ಧರ್ಮರಾಜನಿಗೆ ಅತ್ಯುತ್ತಮ ಧರ್ಮಬೋಧೆ ಮಾಡಿದ ರಾಜರ್ಷಿ.
Specification
Additional information
book-no | 29 |
---|---|
author-name | |
published-date | 1973 |
language | Kannada |