Description
ಪಂಚಪಾಂಡವರಲ್ಲಿ ಮಧ್ಯದವನು, ಶ್ರೀ ಕೃಷ್ಣ ಗೆಳೆಯ. ಬಿಲೆರಿಕೆಯಲ್ಲಿ ಅಸಮಾನನಾದವನು. ಈಶ್ವರನೊಡನೆ ಸೆಣಸಿ ಅವನನ್ನು ಮೆಚ್ಚಿಸಿ ಪಾಶುಪತಾಸ್ತ್ರ ಪಡೆದ. ಮಹಾಭಾರತ ಯುದ್ಧದಲ್ಲಿ ಕೃಷ್ಣ ಇವನ ಸಾರಥಿ. ಇವನಿಗೆ ಕೃಷ್ಣ ಮಾಡಿದ ಉಪದೇಶವೇ ಭಗವದ್ಗೀತೆ ಎಂದು ಪ್ರಸಿದ್ಧವಾಯಿತು.
Specification
Additional information
book-no | 79 |
---|---|
author-name | |
published-date | 1976 |
language | Kannada |