Roll over image to zoom in
Description
ಫ್ರಾನ್ಸಿನಲ್ಲಿ ಹುಟ್ಟಿದ ಹುಡುಗಿ, ಮುಂದೆ ಭಾರತದಲ್ಲಿ ಅರವಿಂದಾಶ್ರಮದ ನಿರ್ವಹಣೆ ಹೊತ್ತ ಶಕ್ತಿ. ಬಾಲ್ಯದಿಂದ ಸುಪ್ತವಾಗಿದ್ದ ಆಧ್ಯಾತ್ಮಕ ಹಂಬಲ ಶ್ರೀ ಅರವಿಂದರ ಸನ್ನಿಧಿಯಲ್ಲಿ ಧನ್ಯತೆ ಕಂಡಿತು. ಶ್ರೀಮಾತೆ ಭಕ್ತರನ್ನು ಆತ್ಮೋನ್ನತಿಯ ಮಾರ್ಗದಲ್ಲಿ ನಡೆಸಿದರು.
Specification
Additional information
book-no | 184 |
---|---|
author-name | |
published-date | 1980 |
language | Kannada |