Description
ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು. ವಿಧವೆಯರನ್ನು ತೀರ ತಿರಸ್ಕಾರದಿಂದ ಕಾಣುತ್ತಿದ್ದ ಸಮಾಜದಲ್ಲಿ ಕಷ್ಟ ಅನುಭವಿಸಿದರು. ವಿಧವಾಶ್ರಮಕ್ಕೆ ನೆರವಾಗಲು ತೀರ್ಮಾನಿಸಿ, ಶ್ರಮವನ್ನು ಲಕ್ಷಿಸದೆ ದುಡಿದರು. ಅಮೆರಿಕಕ್ಕೆ ಹೋದರು. ಅಲ್ಲಿ ಇಂಗ್ಲಿಷ್ ಕಲಿತು ಅಂತರರಾಷ್ಟ್ರೀಯ ಮಹಿಳಾ ಕೆಲಸಗಾರರ ಸಮ್ಮೇಳನಕ್ಕೆ ಭಾರತದ ಒಬ್ಬ ಪ್ರತಿನಿಧಿಯಾದರು. ಇವರ ಇಡೀ ಬಾಳು ವಿಧವೆಯರ ಸ್ಥಿತಿಯ ಸುಧಾರಣೆಗೆ ಮುಡಿಪು.
Specification
Additional information
book-no | 280 |
---|---|
author-name | |
published-date | 1976 |
language | Kannada |