Description
ತನ್ನ ಸರ್ವಸ್ವವನ್ನೂ ’ಗಿರಿಧರ ಗೋಪಾಲ’ನಿಗೆ ಅರ್ಪಿಸಿಕೊಂಡು, ಭಕ್ತಿಯಲ್ಲಿ ಹುಚ್ಚಳಾದ, ರಾಜಸ್ಥಾನದ ರಾಜವಂಶೀಯಳು, ಶ್ರೀ ಕೃಷ್ಣನ ಭಕ್ತಿಯ ಮಾರ್ಗದಲ್ಲಿ ಸರ್ವ ರೀತಿಯ ಕಷ್ಟಗಳನ್ನೂ ಸಹಿಸಿದ, ವಿಷವನ್ನೇ ಕುಡಿದ ಭಕ್ತಶ್ರೇಷ್ಠೆ. ತನ್ನ ಭಾವಪೂರಿತ ಭಜನೆಗಳಿಂದ ಭಕ್ತಿಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅನುಭಾವಿ.
Specification
Additional information
book-no | 148 |
---|---|
author-name | |
published-date | 1973 |
language | Kannada |