Description
ದೊಡ್ಡ ರಾಜನ ಮಗಳು, ದೊಡ್ಡ ರಾಜನ ಹೆಂಡತಿ, ಜಗತ್ತಲೆಲ್ಲ ವೀರರೆಂದು ಖ್ಯಾತಿ ಪಡೆದ ಪಾಂಡವರ ತಾಯಿ. ಆದರೂ ಕುಂತಿಯ ಪಾಲಿಗೆ ಬಹುಮಟ್ಟಿಗೆ ಬಂದದ್ದು ದುಃಖವೇ. ಕಷ್ಟದ ಮೇಲೆ ಕಷ್ಟ, ಪರೀಕ್ಷೆಯ ಮೇಲೆ ಪರೀಕ್ಷೆ. ಕುಂತಿ ಸಹನೆಯ ಮೂರ್ತಿಯಾದಳು. ತಾಯಿಯ ಪ್ರೇಮದ ಪ್ರತೀಕವಾದಳು.
Specification
Additional information
book-no | 165 |
---|---|
author-name | |
published-date | 1976 |
language | Kannada |