Description
ದಕ್ಷಿಣ ಗಂಗೆ, ಬಂಗಾರದ ನದಿ ಎಂದು ಕಾವೇರಿ ನದಿ ಪ್ರಸಿದ್ಧ. ಕಾವೇರಿ ಕವೇರಮುನಿಯ ಮಗಳು. ತನ್ನಿಂದ ಜೀವಕೋಟಿಗೆ ಸಹಾಯವಾಗುವಂತೆ ವಿಷ್ಣುವಿನಿಂದ ವರ ಪಡೆದಳು. ಅಗಸ್ತ್ಯರ ಕೈಹಿಡಿದಳು. ಭೀಕರ ಕ್ಷಾಮ ಒದಗಿದಾಗ ನದಿಯಾಗಿ ಹರಿದು ದಕ್ಷಿಣ ಭಾರತದ ಭಾಗ್ಯವಾದಳು.
Specification
Additional information
book-no | 489 |
---|---|
author-name | |
published-date | 1976 |
language | Kannada |