Description
ಮಹಾತ್ಮ ಗಾಂಧಿಯವರ ಧೀರ ಸತಿ. ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಯದಿದ್ದರೂ ಮಹಾತ್ಮರ ಹೆಜ್ಜೆಯಲೆ ನಡೆದು ಇಡೀ ಭಾರತಕ್ಕೆ ತಾಯಿಯಾದರು. ದಕ್ಷಿಣ ಆಫ್ರಿಕಾದಲ್ಲಿ, ಭಾರತದಲ್ಲಿ ಸೆರೆಮನೆಯ ವಾಸ ಅನುಭವಿಸಿ, ಸೆರೆಮನೆಯಲ್ಲಿ ತೀರಿಕೊಂಡ ತಪಸ್ವಿನಿ.
Specification
Additional information
book-no | 316 |
---|---|
author-name | |
published-date | 1973 |
language | Kannada |