Description
ಧೃತರಾಷ್ಟ್ರನ ಹೆಂಡತಿ, ಕೌರವರ ತಾಯಿ. ಕುರುಡನಾದ ಧೃತರಾಷ್ಟ್ರನನ್ನು ಮದುವೆಯಾದಳು, ಗಂಡನಿಗಿಲ್ಲದ ಭಾಗ್ಯ ತನಗೆ ಬೇಡ ಎಂದು ತಾನೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಬಾಳಿದಳು. ನೂರು ಜನ ಶೂರರ ತಾಯಿಯಾದರೂ ಅವರ ಅಧರ್ಮ, ಹಠಗಳಿಂದ ಆತಂಕ, ದುಃಖಗಳನ್ನೇ ಅನುಭವಿಸಿದಳು. ಅವರೆಲ್ಲ ತನ್ನ ಕಣ್ಣಮುಂದೆ ನಾಶವಾದದ್ದನ್ನು ನೋಡಿದಳು. ಕಡೆಯ ದಿನಗಳನ್ನು ತಪಸ್ಸಿನಲ್ಲಿ ಕಳೆದಳು. ಧರ್ಮನಿಷ್ಠಳು. ಮಹಾಭಾರತದಲ್ಲಿ ನಮ್ಮ ಮರುಕವನ್ನು ಮೆಚ್ಚಿಕೆಯನ್ನು ಪಡೆಯುವ ಮಹಿಳೆ.
Specification
Additional information
book-no | 392 |
---|---|
author-name | |
published-date | 1979 |
language | Kannada |