Roll over image to zoom in
Description
ಶ್ರೀಮಂತಿಕೆಯ ಉಡಿಯಲ್ಲಿ ಹುಟ್ಟಿ, ಶ್ರೀಮಂತಿಕೆಯ ಅತ್ತೆ ಮನೆಯನ್ನು ಹೊಕ್ಕರೂ ಭಕ್ತರಲ್ಲಿ ಭಕ್ತಳಾಗಿ ಸರಳ, ಶುಭ್ರ ಜೀವನ ನಡೆಸಿದ ಪುಣ್ಯ ಚರಿತ್ರಳು. ದಾನ ಚಿಂತಾಮಣಿ ಎಂದು ಹೆಸರಾದಳು. ಕವಿಗಳಿಗೆ ಆಶ್ರಯದಾತಳು. ಸಾಮಾನ್ಯ ಜನರಿಗೆ ಮೇಲ್ಪಂಕ್ತಿ.
Specification
Additional information
book-no | 166 |
---|---|
author-name | |
published-date | 1976 |
language | Kannada |