Description
ಭಾರತದ ವೀರ ಮಹಿಳೆಯರ ಪಂಕ್ತಿಯಲ್ಲಿ ಬೆಳಗುವ ರಾಣಿ. ಸಾಮಾನ್ಯರ ಮನೆಯಲ್ಲಿ ಹುಟ್ಟಿ ರಾಣಿಯಾದಳು. ಮತ್ತೆ ಮತ್ತೆ ತನಗೆ ಅತ್ಯಂತ ಪ್ರೀತಿಪಾತ್ರರ ಸಾವನ್ನು ಕಂಡಳು, ಶತ್ರುಗಳ ಆಕ್ರಮಣವನ್ನು ಎದುರಿಸಿದಳು. ಎಲ್ಲ ದುಃಖ, ಆಪತ್ತುಗಳನ್ನು ಎದುರಿಸಿ ರಾಜ್ಯವನ್ನು ಕಾಪಾಡಿದಳು. ಪ್ರಜೆಗಳಿಗೆ ತಾಯಿಯಾದಳು.
Specification
Additional information
book-no | 126 |
---|---|
author-name | |
published-date | 1976 |
language | Kannada |