Roll over image to zoom in
Description
ಇಂಗ್ಲಿಷರು ತತ್ತರಿಸುವಂತೆ ಮಾಡಿದ ಕ್ರಾಂತಿಕಾರಿಗಳಲ್ಲಿ ಮೊಟ್ಟ ಮೊದಲನೆಯವನು. ಸರ್ಕಾರಿ ಕಚೇರಿಯಲ್ಲಿ ನೌಕರನಾಗಿದ್ದವನು ರೊಚ್ಚೆದ್ದು ಭಾರತದಲ್ಲಿ ಬ್ರಿಟಿಷ್ ಸರ್ಕಾರವನ್ನೆ ನಡುಗಿಸಿದ ವೀರ. ವಿದೇಶೀ ಸರ್ಕಾರ ಅವನಿಗೆ ಗಡೀಪಾರು ಶಿಕ್ಷೆ ವಿಧಿಸಿ ಭಾರತದಾಚೆಯ ಸೆರೆಮನೆಗೆ ತಳ್ಳಿದಾಗ, ತಾಯ್ನಾಡಿನ ಒಂದು ಹಿಡಿ ಮಣ್ಣನ್ನು ಕಟ್ಟಿಕೊಂಡು ಹೊರಟ ದೇಶಭಕ್ತ. ಭಾರತಕ್ಕಾಗಿ ಸರ್ವಾರ್ಪಣೆ ಮಾಡಿದ ಚಿರಸ್ಮರಣೀಯ ಸಾಹಸಿ.
Specification
Additional information
book-no | 43 |
---|---|
author-name | |
published-date | 1974 |
language | Kannada |