Roll over image to zoom in
Description
ಭಾರತದ ವೀರ ಕ್ರಾಂತಿಕಾರಿಗಳಲ್ಲಿ ಒಬ್ಬ. ಮೈಕೇಲೆ ಓಡ್ವಯರ್ ಎಂಬಾತ ಅಮೃತಸರದ ಜಾಲಿಯನ್ ವಾಲೆಬಾಗಿನಲ್ಲಿ ಸಾವಿರಾರು ಮಂದಿ ನಿಸ್ಸಾಯಕರಾದ ಭಾರತೀಯರ ಮೇಲೆ ಗುಂಡು ಕರೆಯಲು ಕಾರಣವಾದ. ಇಪ್ಪತ್ತೊಂದು ವರ್ಷಗಳ ಕಾಲ ಕಾದು ಉಧಮ್ ಸಿಂಗ್ ಅವನನ್ನು ಬ್ರಿಟಿಷ್ ಸಾಮ್ರಾಜ್ಯದ ಹೃದಯ ಲಂಡನಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಗುಂಡಿಟ್ಟು ಕೊಂದ. ಬ್ರಿಟಿಷ್ ಸರ್ಕಾರ ಅವನನ್ನು ಗಲ್ಲಿಗೇರಿಸಿತು. ಮೂವತ್ತೊಂದು ವರ್ಷಗಳ ನಂತರ ಭಾರತ ಅವರ ಚಿತಾಭಸ್ಮವನ್ನು ಭಕ್ತಿಗೌರವಗಳಿಂದ ಬರಮಾಡಿಕೊಂಡಿತು.
Specification
Additional information
book-no | 194 |
---|---|
author-name | |
published-date | 1976 |
language | Kannada |