Description
ದೇಶದ ಸ್ವಾತಂತ್ರ್ಯವನ್ನು ಕಿತ್ತುಕೊಂಡ ವಿದೇಶೀಯರ ವಿರುದ್ಧ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಕ್ರಾಂತಿವೀರ. ಹುಡುಗನಾಗಿದ್ದಾಗಲೇ ಆಜಾದ್ ಅಸಾಧಾರಣ ಧೈರ್ಯವನ್ನು ತೋರಿಸಿದ. ಇಪ್ಪತ್ತನಾಲ್ಕನೆ ವಯಸ್ಸಿಗೆ ದೇಶದ ನಿಷ್ಕರುಣ ಶತ್ರುಗಳ ಗುಂಡಿಗೆ ಆಹುತಿಯಾದ ಆಜಾದ್ ಜನರ ನೆನಪಿನ ಆಕಾಶದಲ್ಲಿ ಧ್ರುವನಕ್ಷತ್ರ.
Specification
Additional information
| book-no | 92 |
|---|---|
| author-name | |
| published-date | 1976 |
| language | Kannada |






