Description
ಭಾರತವನ್ನಾಳುತ್ತಿದ್ದ ಬ್ರಿಟಿಷ್ ಸರ್ಕಾರವನ್ನು ನಡುಗಿಸಿದ ಹೋರಾಟಗಾರರು. ಗಾಂಧೀಜಿ ನಾಯಕರಾಗುವ ಮೊದಲೇ ಸ್ವರಾಜ್ಯದ ಕಲ್ಪನೆಯನ್ನು ವಿವರಿಸಿದರು, ಅಸಹಕಾರ ಚಳವಳಿ ನಡೆಸಿದರು. ದೇಶಕ್ಕಾಗಿ ಸೆರೆಮನೆ ಕಂಡರು. ಸಮಾಜ ಸುಧಾರಕರು. ಕಾರ್ಮಿಕರ ಗೆಳೆಯರು. ದಿಟ್ಟ ಪತ್ರಿಕೋದ್ಯಮಿ. ಬಡತನ, ಕಷ್ಟಗಳನ್ನು ಲೆಕ್ಕಿಸದೆ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಆದರ್ಶವಾದಿ.
Specification
Additional information
book-no | 171 |
---|---|
author-name | |
published-date | 1974 |
language | Kannada |