Description
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸೆರೆಮನೆ ಕಂಡ ಸಾಹಸಿ. ಬ್ರಿಟಿಷರು ತಮ್ಮ ಲೆಭಕ್ಕಾಗಿ ನಡೆಸುತ್ತಿದ್ದ ಹಡಗು ವ್ಯಾಪಾರಕ್ಕೆ ವಿರುದ್ಧವಾಗಿ ತಾವೇ ಹಡಗು ವ್ಯಾಪಾರ ಸಂಸ್ಥೆಯನ್ನು ಸ್ಥಾಪಿಸಿ ಬ್ರಿಟಿಷರ ಕಂಪನಿ ತತ್ತರಿಸುವಂತೆ ಮಾಡಿದರು. ದೇಶಕ್ಕಾಗಿ ಶಕ್ತಿ, ಆಸ್ತಿ, ಕುಟುಂಬದ ನೆಮ್ಮದಿ ಎಲ್ಲವನ್ನೂ ತ್ಯಾಗ ಮಾಡಿದ ಧೀರ.
Specification
Additional information
book-no | 222 |
---|---|
author-name | |
published-date | 1974 |
language | Kannada |