Description
ದೇಶಸೇವೆ, ಬಡಬಗ್ಗರ ಸೇವೆ ಇವುಗಳಿಗಾಗಿಯೇ ಬದುಕಿನದ ಮಹಾತ್ಯಾಗಿ. ಮದುವೆಯಾಗಲಿಲ್ಲ, ತಮ್ಮದೆಂಬ ಸಂಸಾರವಿಲ್ಲ. ಹರಿಜನರು, ಬಡವರು ಇವರೇ ಅವರ ಸಂಸಾರ. ಸ್ವಾತಂತ್ರ್ಯದ ಹೋರಾಟದಲ್ಲಿ ಮತ್ತೆ ಮತ್ತೆ ಸೆರೆಮನೆಗೆ ಹೋದರು. ಸ್ವತಂತ್ರ ಭಾರತದಲ್ಲಿ ಅಧಿಕಾರ, ಹಣ ಬಯಸಲಿಲ್ಲ. ಸೇವೆಯ ಚೇತನವಾಗಿ ಬೆಳಗಿದರು.
Specification
Additional information
book-no | 241 |
---|---|
author-name | |
published-date | 1976 |
language | Kannada |