Description
‘ಆಂಧ್ರಕೇಸರಿ’ ಎಂದು ಪ್ರಸಿದ್ಧರಾದ ಧೀರ ದೇಶಭಕ್ತರು. ಸ್ವಾತಂತ್ರ್ಯದ ಹೋರಾಟಕ್ಕಾಗಿ ಸಾವಿರಾರು ರೂಪಾಯಿಗಳ ಆದಾಯವಿದ್ದ ವೃತ್ತಿಯನ್ನು ಬಿಟ್ಟವರು. ಸೆರೆಮನೆ ಸೇರಿದವರು. ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಜನತೆಯ ಸೇವೆ ಮಾಡಿದರು. ದಿಟ್ಟ ಪತ್ರಿಕೋದ್ಯಮಿ.
Specification
Additional information
book-no | 360 |
---|---|
author-name | |
published-date | 1979 |
language | Kannada |