Roll over image to zoom in
Description
ಅಸಾಧಾರಣ ಮೇಧಾವಿ. ಮೂವತ್ತಮೂರು ವರ್ಷಕ್ಕೆ ಕಲ್ಕತ್ತ ವಿಶ್ವವಿದ್ಯಾನಿಲಯದ ಉಪಕುಲಪತಿ. ಅಸ್ಸಾಂ ಪ್ರಾಂತವನ್ನೂ, ಪಂಜಾಬ್ ಮತ್ತು ಬಂಗಾಳಗಳ ಭಾಗಗಳನ್ನೂ ಭಾರತಕ್ಕೆ ಉಳಿಸಿಕೊಟ್ಟರು. ಹಿಂದೂಗಳಿಗೆ ಆದ ಅನ್ಯಾಯಕ್ಕಾಗಿ ಧೀರ ಪ್ರತಿಭಟನೆ ತೋರಿಸಿ ಸೆರೆಮನೆಯಲ್ಲಿ ಪ್ರಾಣ ತೆತ್ತ ಮಹಾತ್ಯಾಗಿ.
Specification
Additional information
book-no | 170 |
---|---|
author-name | |
published-date | 1978 |
language | Kannada |