Description
ಭಾರತದ ಅತ್ಯಂತ ಹಿರಿಯ ವಿದ್ವಾಂಸರಲ್ಲಿ ಒಬ್ಬರು. ದಖನ್ ಪ್ರದೇಶದ ಇತಿಹಾಸವನ್ನು ಮೊಟ್ಟ ಮೊದಲ ಬಾರಿಗೆ ಆಳವಾಗಿ ಅಭ್ಯಾಸ ಮಾಡಿದ ಸಂಶೋಧಕರು. ಪ್ರಾಚೀನ ಸಂಸ್ಕೃತಿ, ಇತಿಹಾಸ ಎರಡೂ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿದರು. ಸಮಾಜ ಸುಧಾರಕರು.
Specification
Additional information
| book-no | 475 |
|---|---|
| author-name | |
| published-date | 1979 |
| language | Kannada |





