Description
ಚಿಕ್ಕ ವಯಸ್ಸಿನಿಂದ ದೇವರ ಕಡೆಗೆ ರಾನಡೆಯವರ ಮನಸ್ಸು ಒಲಿಯಿತು. ಅಸಾಧಾರಣ ಬುದ್ಧಿಶಕ್ತಿ, ಅದಕ್ಕೆ ಭೂಷಣವಾದ ವಿನಯ. ಅಧ್ಯಾಪಕರಾಗಿ ನೂರಾರು ಮಂದಿಗೆ ವಿದ್ಯಾದಾನ ಮಾಡಿದರು. ಗುರುವಾಗಿ ಸಾವಿರಾರು ಮಂದಿಗೆ ಮಾರ್ಗದರ್ಶನ ಮಾಡಿದರು.
Specification
Additional information
| book-no | 104 |
|---|---|
| author-name | |
| published-date | 1975 |
| language | Kannada |






