Description
ಶಿಸ್ತು, ಸೇವೆಗಳಿಗೆ ಮತ್ತೊಂದು ಹೆಸರು ನಾ.ಸು. ಹರ್ಡೀಕರ್ ಎನ್ನುವಂತೆ ಬದುಕಿದರು. ಹಿಂದೂಸ್ಥಾನೀ ಸೇವಾದಳದ ಸ್ಥಾಪಕರು. ಸ್ವಾತಂತ್ರ್ಯದ ಹೋರಾಟದಲ್ಲಿ ಸೆರೆಮನೆ ಕಂಡರು. ಮಾನವ ಸೇವೆಯ ಕೇಂದ್ರ ಆರೋಗ್ಯಧಾಮವನ್ನು ಸ್ಥಾಪಿಸಿದರು, ಧೀರ, ವೀರ ವ್ಯಕ್ತಿ.
Specification
Additional information
| book-no | 496 |
|---|---|
| author-name | |
| published-date | 1976 |
| language | Kannada |






