ನಾಲ್ವಡಿ ಕೃಷ್ಣರಾಜ ಒಡೆಯರ್

15.00

In stock

Compare

15.00

Description

ಹಿಂದಿನ ಮೈಸೂರು ಸಂಸ್ಥಾನದ ಮಹಾರಾಜರು. ಆದರ್ಶ ಹಿಂದು, ಆದರ್ಶ ಮಾನವ. ರಾಜರ್ಷಿ ಎನ್ನಿಸಿಕೊಂಡರು, ತಮ್ಮ ಸಂಸ್ಥಾನವನ್ನು ಮಾದರಿ ಮೈಸೂರನ್ನಾಗಿ ಮಾಡಿದರು. ಸ್ವೇಚ್ಛಾಚಾರಿಗಳಾದ ಅರಸರುಗಳ ಕಾಲದಲ್ಲಿ ಇವರು ಅಪ್ರತಿಮ ದೈವಭಕ್ತರು. ಅಸಮಾನ ಪ್ರಜಾಸೇವಕರು. ಕರುಣೆ, ದಕ್ಷತೆ, ಶಿಸ್ತುಗಳ ತ್ರಿವೇಣೀಸಂಗಮ.

Specification

Additional information

book-no

349

author-name

published-date

1975

language

Kannada

Main Menu

ನಾಲ್ವಡಿ ಕೃಷ್ಣರಾಜ ಒಡೆಯರ್

15.00

Add to Cart