Description
ಭಾರತೀಯ ವಿಶ್ವವಿದ್ಯಾಲಯದಿಂದ ಹೊರಬಂದ ಪ್ರಥಮ ಮಹಿಳಾ ಡಾಕ್ಟರು, ವಿಧಾನಪರಿಷತ್ತಿನ ಸದಸ್ಯೆಯಾದ ಮೊಟ್ಟಮೊದಲ ಭಾರತೀಯ ಮಹಿಳೆ. ವಿಧಾನಪರಿಷತ್ತಿನ ಉಪಾಧ್ಯಕ್ಷ ಸ್ಥಾನವನ್ನಲಂಕರಿಸಿದ ಮೊಟ್ಟಮೊದಲ ಮಹಿಳೆ. ಸಮಾಜಸೇವೆ ಮತ್ತು ಮಹಿಳೆಯರ ಸಂಘಟನೆಗಾಗಿ ಬಾಳನ್ನು ಮುಡಿಪು ಮಾಡಿದವರು.
Specification
Additional information
book-no | 410 |
---|---|
author-name | |
published-date | 1978 |
language | Kannada |