Description
‘ಅಮೃತ ಬಜಾರ್’ ಪತ್ರಿಕಾ ವನ್ನು ಸ್ಥಾಪಿಸಿದ ಘೋಷ್ ಸಹೋದರರಲ್ಲಿ ಒಬ್ಬರು. ಕೆಲವೇ ವರ್ಷಗಳಲ್ಲಿ ಪತ್ರಿಕೆಯ ಇಡೀ ಹೊಣೆಯನ್ನು ಹೊತ್ತು ಧೀರರಾಗಿ ನಡೆದು, ಪತ್ರಿಕೋದ್ಯಮದ ಘನತೆಯನ್ನು ಹೆಚ್ಚಿಸಿದರು. ಬ್ರಿಟಿಷ್ ಸರ್ಕಾರವನ್ನು ಧಿಕ್ಕರಿಸಿದರು. ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದರು.
Specification
Additional information
book-no | 334 |
---|---|
author-name | |
published-date | 1980 |
language | Kannada |