Description
ಕನ್ನಡನಾಡಿನ ಶ್ರೇಷ್ಠ ಪತ್ರಿಕೋದ್ಯಮಿಗಳಲ್ಲಿ ಒಬ್ಬರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಸೆರೆಮನೆ ಸೇರಿದರು. ಸ್ವಾತಂತ್ರ್ಯವಿಲ್ಲದ ಭಾರತದಲ್ಲಿ ಪತ್ರಿಕೆಗಳನ್ನು ನಡೆಸುವುದು ಬಹು ಕಷ್ಟವಾಗಿದ್ದಾಗ ಸಂಯುಕ್ತ ಕರ್ನಾಟಕವನ್ನು ಪ್ರಭಾವಶಾಲಿಯಾದ ಉತ್ತಮ ಪತ್ರಿಕೆಯನ್ನಾಗಿ ಮಾಡಿದರು. ಕಸ್ತೂರಿಯ ಸ್ಥಾಪಕರು. ಸರಳ, ಧೀರ ವ್ಯಕ್ತಿ.
Specification
Additional information
book-no | 493 |
---|---|
author-name | |
published-date | 1976 |
language | Kannada |