Roll over image to zoom in
Description
ಪ್ರಸಿದ್ಧ ಯಾತ್ರಾಸ್ಥಳವಾದ ಧರ್ಮಸ್ಥಳದ ಧರ್ಮದರ್ಶಿಗಳು. ಸರಳ ಜೀವನ, ಸರಳ ಸ್ವಭಾವ. ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳಿ ನೇರವಾಗಿ ಅವರ ದುಃಖದ ಭಾರವನ್ನು ಕಡಿಮೆ ಮಾಡಿದ ಹಿರಿಯರು. ರಸ್ತೆಗಳನ್ನು ಮಾಡಿಸಿದರು, ನೇತ್ರಾವತಿಗೆ ಸೇತುವೆ ಕಟ್ಟಿಸಿದರು, ಸರ್ವಧರ್ಮ ಸಮ್ಮೇಳನಗಳನ್ನು ವ್ಯವಸ್ಥೆ ಮಾಡಿದರು. ಸಿದ್ಧವನ ಗುರುಕುಲವನ್ನು ಹಲವು ಶಾಲೆಗಳನ್ನು ಸ್ಥಾಪಿಸಿದರು.
Specification
Additional information
book-no | 406 |
---|---|
author-name | |
published-date | 1980 |
language | Kannada |