Roll over image to zoom in
Description
ಗಾಂಧೀಜಿಯ ಆಪ್ತ ಕಾರ್ಯದರ್ಶಿ. ಬಹು ಮೃದು ಸ್ವಭಾವದ ಶುಭ್ರ ಜೀವನದ ನಿಷ್ಟ ರಾಷ್ಟ್ರ ಸೇವಕ. ಗಾಂಧೀಜಿಗೆ ಬಲಗೈ. ತಮ್ಮ ಶ್ರಮ, ಬಡತನಗಳನ್ನು ಲೆಕ್ಕಿಸದೆ ಇವರೂ ಇವರ ಹೆಂಡತಿಯೂ ಗಾಂಧೀಜಿಗಾಗಿ ದುಡಿದರು. ಒಳ್ಳೆಯ ಬರಹಗಾರ ಮಹದೇವರು ಗಾಂಧೀಜಿಯ ಸಂದೇಶವನ್ನು ಪತ್ರಿಕೆಗಳ ಮೂಲಕ ದೇಶದಲೆಲ್ಲ ಹರಡಿದರು. ಸೆರೆಮನೆಯಲ್ಲಿ ಗಾಂಧೀಜಿಯ ತೊಡೆಯ ಮೇಲೆ ತಲೆ ಇಟ್ಟು ಪ್ರಾಣಬಿಟ್ಟರು.
Specification
Additional information
book-no | 492 |
---|---|
author-name | |
published-date | 1976 |
language | Kannada |