Description
ಗುರೂಜಿ ಎಂದು ಭಾರತದಾದ್ಯಂತ ಪರಿಚಿತರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರು. ರಾಷ್ಟ್ರೀಯ ಸೇವೆಗೆ ತನುಮನಧನಗಳನ್ನರ್ಪಿಸಿದ ಅವರ ವ್ಯಕ್ತಿತ್ವ ಹಿಮಾಲಯದಂತೆ ಹಿರಿದು, ಅಗ್ನಿಯಂತೆ ಪರಿಶುದ್ಧ, ಹೂವಿನಂತೆ ಮೃದು. ಧೀರ. ಧೀಮಂತ ಮಹಾನಾಯಕರು.
Specification
Additional information
| book-no | 97 |
|---|---|
| author-name | |
| published-date | 1980 |
| language | Kannada |






