
Roll over image to zoom in
Description
ಪಂಜಾಬಿನ ಕೇಸರಿ ಎಂದು ಕೀರ್ತಿ ಪಡೆದ ವೀರ ದೇಶನಾಯಕರು. ವಿದ್ಯಾಭ್ಯಾಸ, ಹಿಂದೂ ಸಂಘಟನೆ, ಸಮಾಜ ಸುಧಾರಣೆ – ಎಲ್ಲ ಕ್ಷೇತ್ರಗಳಲ್ಲಿ ದುಡಿದರು. ತಮ್ಮ ವೀರವಾಣಿಯಿಂದ, ಪ್ರಜ್ವಲಿಸುವ ಬಾಳಿನಿಂದ ದೇಶಕ್ಕೆ ಸ್ಫೂರ್ತಿಯಾದರು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಸೇವಕರ ಲೆಠಿ ಪೆಟ್ಟು ಅವರ ಜೀವನವನ್ನು ಕೊಂಡೊಯ್ದಿತು.
Specification
Additional information
book-no | 64 |
---|---|
author-name | |
published-date | 1975 |
language | Kannada |