Description
ಜೀವನದುದ್ದಕ್ಕೂ ಅನಾರೋಗ್ಯವೇ ಒಡನಾಡಿಯಾದರೂ ಕಿಶೋರಿಲೆಲರು ದೇಶಸೇವೆಗೆ ಮುಡಿಪಾದರು. ಗಾಂಧೀಜೀಯ ಶಿಷ್ಯರಾಗಿ ಅವರ ವಿಚಾರ ರೀತಿಯನ್ನು ಆಳವಾಗಿ ಅಧ್ಯಯನ ಮಾಡಿದರು. ರಚನಾತ್ಮಕ ಕಾರ್ಯಕ್ಕೆ ಮೇಲ್ಪಂಕ್ತಿಯಾದರು. ದೇಶಕ್ಕಾಗಿ ಸೆರೆಮನೆ ಸೇರಿದರು. ಇವರ ಬಾಳೇ ಒಂದು ಬಗೆಯ ತಪಸ್ಸು.
Specification
Additional information
book-no | 371 |
---|---|
author-name | |
published-date | 1980 |
language | Kannada |