Description
ಭಾರತದ ಪತ್ರಿಕೋದ್ಯಮದಲ್ಲಿ ಬಹು ದೊಡ್ಡ ಹೆಸರು ಇವರದು. ವಿದೇಶೀ ಸರಕಾರಕ್ಕೆ ಹೆದರದೆ ಪತ್ರಿಕೋದ್ಯಮದ ಸ್ವಾತಂತ್ರ್ಯ ಘನತೆಗಳನ್ನು ಎತ್ತಿ ಹಿಡಿದ ಧೀರರು. ಅಧಿಕಾರ ಮತ್ತು ಹಣಗಳನ್ನು ಬಯಸದೆ ದೇಶಸೇವೆ ಮಾಡಿದರು.
Specification
Additional information
| book-no | 340 |
|---|---|
| author-name | |
| published-date | 1980 |
| language | Kannada |






