Description
ಭಾರತದ ಅತಿ ಶ್ರೀಮಂತರಲೆಬ್ಬರಾದ ಜಮನಾಲಾಲ್ ಬಜಾಜರ ಹೆಂಡತಿ. ಶ್ರೀಮಂತವಾದ ತವರು. ಜಾನಕೀ ದೇವಿ ಇತರರಿಗಾಗಿ, ದೇಶಕ್ಕಾಗಿ ಬದುಕಿದರು. ಸೆರೆಮನೆಗೆ ಹೋದರು. ಆಸ್ತಿಯಲ್ಲಿ ತಮ್ಮ ಪಾಲನ್ನೆಲ್ಲ ಗೋಸೇವೆಗೆ ಅರ್ಪಿಸಿದರು. ಅವರದು ಸರಳ, ಸುಂದರ, ಸಾರ್ಥಕ ಜೀವನ.
Specification
Additional information
| book-no | 333 |
|---|---|
| author-name | |
| published-date | 1980 |
| language | Kannada |






