Description
ಲಕ್ಷಾಂತರ ರೂಪಾಯಿಗಳ ಆಸ್ತಿ ಪಡೆದೂ ಸರಳವಾಗಿ ಬದುಕಿದ ಹಿರಿಯರು. ಮೋಸ ಮಾಡದೆ ವ್ಯಾಪಾರ ನಡೆಸಬಹುದು ಎಂಬ ನಂಬಿಕೆಯನ್ನು ಕಾರ್ಯಗತ ಮಾಡಿದರು. ಗಾಂಧೀಜಿಯ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರು. ದೇಶಕ್ಕಾಗಿ ಸೆರೆಮನೆ ಸೇರಿದರು.
Specification
Additional information
| book-no | 465 |
|---|---|
| author-name | |
| published-date | 1978 |
| language | Kannada |






