Roll over image to zoom in
Description
ಭಾರತದ ಮೂರನೆಯ ಅಧ್ಯಕ್ಷರು. ಶಿಕ್ಷಣ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದರು. ಮುಸ್ಲಿಮರಲ್ಲಿ ರಾಷ್ಟ್ರೀಯ ಸೇವಾ ಪ್ರಜ್ಞೆಯನ್ನು ಬೆಳೆಸಲು ಮತ್ತು ಹಿಂದು-ಮುಸ್ಲಿಂ ಒಗ್ಗಟ್ಟನ್ನು ದೃಢಪಡಿಸಲು ಜೀವವನ್ನೆ ತೇಯ್ದರು. ಉದಾತ್ತ ಗುಣಗಳ ಬಹು ದೊಡ್ಡ ವ್ಯಕ್ತಿ.
Specification
Additional information
book-no | 440 |
---|---|
author-name | |
published-date | 1975 |
language | Kannada |