Roll over image to zoom in
Description
ಬಲೆತ್ಕಾರದ ಮತಾಂತರವನ್ನು ವಿರೋಧಿಸಿದ ಸಹಾಯಹೀನ ಕಾಶ್ಮೀರಿ ಪಂಡಿತರ ರಕ್ಷಕನಾದ ಸಿಖ್ ಗುರು. ಪ್ರಬಲ ಬಾದಶಹ ಔರಂಗಜೇಬನನ್ನು ಎದುರಿಸಿದರು ತೇಗ ಬಹಾದುರರು. ಅವರ ತಲೆಯನ್ನು ಕಡಿಯಲೆಯಿತು. ಧರ್ಮಕ್ಕಾಗಿ ಪ್ರಾಣ ಕೊಟ್ಟ ಗುರುಗಳು, ಭಾರತದ ಚರಿತ್ರೆಯಲ್ಲಿ ನಂದಾದೀಪವಾದರು.
Specification
Additional information
book-no | 77 |
---|---|
author-name | |
published-date | 1976 |
language | Kannada |