Description
ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಲ್ಲಿ ಒಬ್ಬರು. ಕೈತುಂಬ ಹಣ ತರುತ್ತಿದ್ದ ವಕೀಲಿ ವೃತ್ತಿ ಬಿಟ್ಟು ಸ್ವಾತಂತ್ರ್ಯಯೋಧರಾಗಿ ಸೆರೆಮನೆ ಸೇರಿದರು. ಮುಖ್ಯಮಂತ್ರಿಯಾಗಿ, ಭಾರತದ ಗೃಹಮಂತ್ರಿಯಾಗಿ ಸಮರ್ಥ ಆಡಳಿತಗಾರರೆಂದು ತೋರಿಸಿ ಕೊಟ್ಟರು. ಸರಳ ಜೀವನ, ಬಿಡುವಿಲ್ಲದ ದುಡಿಮೆ.
Specification
Additional information
| book-no | 395 |
|---|---|
| author-name | |
| published-date | 1979 |
| language | Kannada |






