Description
ಸಂತೋಷದಿಂದ ಬಡತನವನ್ನು ಸ್ವೀಕರಿಸಿ ಇತರರಿಗಾಗಿ ಬದುಕಿದ ಹಿರಿಯರು. ಕಷ್ಟದಿಂದ ವಿದ್ಯಾಭ್ಯಾಸ ಪಡೆದರು. ಅವರ ಬಾಳೆಲ್ಲ ಸೇವೆಯ ಕಥೆಯೇ. ಕ್ಷಾಮ, ಬೆಂಕಿ, ಹೊಡೆದಾಟ, ಕಾಯಿಲೆ ಯಾವ ರೀತಿಯಲ್ಲಿ ಸಮಾಜವನ್ನು ಕಷ್ಟ ಆಕ್ರಮಿಸಿದರೂ ಸೇವೆಗೆ ದೇವಧರರು ಸಿದ್ಧ. ಭಾರತದಲ್ಲಿ ಸಹಕಾರತತ್ತ್ವಕ್ಕೆ ಕಾರ್ಯರೂಪ ಕೊಟ್ಟರು. ಹೆಂಗಸಿನ ಬಾಳಿಗೆ ಅಡರಿದ್ದ ನೂರು ಬಂಧನಗಳನ್ನುಕಿತ್ತೊಗೆಯಲು ಶ್ರಮಿಸಿದರು.
Specification
Additional information
book-no | 213 |
---|---|
author-name | |
published-date | 1976 |
language | Kannada |