Description
ಸತ್ಯ, ಅಹಿಂಸೆ, ಪ್ರೇಮಗಳ ಪ್ರಭೆಯೇ ಗಾಂಧೀಜಿಯ ಬಾಳು. ’ಭಗವದ್ಗೀತೆ ನನ್ನ ತಾಯಿ’ ಎಂದ ಮಹಾತ್ಮರು ಏನನ್ನೂ ಬಯಸದ ಸಮರ್ಪಣ ಭಾವದ ಜೀವಂತ ಮೂರ್ತಿ. ರಾಮನಾಮ ಅವರಿಗೆ ತಾರಕಮಂತ್ರವಾಯಿತು. ಭಾರತದ ಸ್ವಾತಂತ್ರ್ಯಶಿಲ್ಪಿ. ಮಾನವನಲ್ಲಿ ಸುಪ್ತವಾಗಿರುವ ದೈವತ್ವದ ಸಂಕೇತ, ಜಗತ್ತಿನ ಇತಿಹಾಸದ ಹೊಸ ಅಧ್ಯಾಯದ ಭವ್ಯ ನಾಯಕ, ಸರ್ವೋದಯ ಮಂತ್ರ ಕಲಿಸಿದ ಋಷಿ, ಹಿಂದು ಧರ್ಮದ ಪ್ರೇರಕ ಶಕ್ತಿಗೆ ಉಜ್ವಲ ಸಕ್ಷಿ. ಭಾರತದ ತಾಳಕ-ಧಾರ್ಮಿಕ ಜೀವನಗಳ ಭಾಗ್ಯ.
Specification
Additional information
book-no | 39 |
---|---|
author-name | |
published-date | 1974 |
language | Kannada |