Description
ಸಾಹಸದ ಮೂರ್ತಿ. ಹೆಚ್ಚು ವಿದ್ಯಾಭ್ಯಾಸವಿಲ್ಲದಿದ್ದರೂ ತಮ್ಮ ಬುದ್ಧಿಶಕ್ತಿ, ಪ್ರಯೋಗಧೀರತೆ, ಆತ್ಮ ವಿಶ್ವಾಸಗಳಿಂದ ಯಶಸ್ವಿಯಾದರು. ಕೈಗಾರಿಕೆ, ಕೃಷಿ ಎರಡು ಕ್ಷೇತ್ರಗಳಲ್ಲಿಯೂ ವಿಶಿಷ್ಠ ಸಾಧನೆ. ಶಿಸ್ತು, ಪ್ರಾಮಾಣಿಕತೆ, ಶ್ರದ್ಧೆಯ ದುಡಿಮೆ ಇವನ್ನೆ ನೆಚ್ಚಿದವರು, ಮೆಚ್ಚಿದವರು.
Specification
Additional information
book-no | 159 |
---|---|
author-name | |
published-date | 1978 |
language | Kannada |