Roll over image to zoom in
Description
ಗಾಂಧೀಜಿಯವರ ಮಾರ್ಗವನ್ನನುಸರಿಸಿ ಹಳ್ಳಿಗರಿಗಾಗಿ ದುಡಿದ ಜನಸೇವಕರು. ಮದುವೆಯಾಗದೆ, ತಮ್ಮದೆಂದು ಏನೂ ಇಲ್ಲದೆ, ದೇಶಕ್ಕಾಗಿ ಬಾಳನ್ನೆ ಅರ್ಪಿಸಿದರು. ಸರ್ಕಾರದ ನೆರವು, ಇತರರ ಸಹಾಯ ಯಾವುದಕ್ಕೂ ಕಾಯದೆ ತಮ್ಮ ಸ್ಥಿತಿಯನ್ನು ತಾವೇ ಉತ್ತಮಗೊಳಿಸುವುದನ್ನು ಜನತೆಗೆ ಕಲಿಸಿದರು.
Specification
Additional information
book-no | 476 |
---|---|
author-name | |
published-date | 1980 |
language | Kannada |