Description
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ದೂರದ ಅಂಡಮಾನಿನ ಸೆರೆಮನೆಯಲ್ಲಿ ಕಷ್ಟ ಅನುಭವಿಸಿದರು. ಭಾರತದ ಚರಿತ್ರೆಯನ್ನು ಬರೆಯುವಾಗ ಇಂಗ್ಲಿಷರು ಹೇಗೆ ವಿಕೃತಗೊಳಿಸಿದರು ಎಂಬುದನ್ನು ತೋರಿಸಿಕೊಟ್ಟರು. ರಾಷ್ಟ್ರ ಹಿತಕ್ಕೆ ಸಾಧನವಾಗುವ ಶಿಕ್ಷಣ ಪದ್ಧತಿಯನ್ನು ರೂಪಿಸಲು ಶ್ರಮಿಸಿದರು. ಹಿಂದುಗಳ ಸಂಘಟನೆಗೆ, ಹಿಂದೂ ಸಮಾಜದ ಸುಧಾರಣೆಗೆ ದುಡಿದು ಮುಪ್ಪದರು.
Specification
Additional information
book-no | 239 |
---|---|
author-name | |
published-date | 1975 |
language | Kannada |