Description
ಭಾರತೀಯ ಸಂಸ್ಕೃತಿಯನ್ನು ಆಳವಾಗಿ ಅಭ್ಯಾಸ ಮಡಿದ ವಿದ್ವಾಂಸರು. ದೇಶಭಕ್ತರು, ಸಮಾಜ ಸುಧಾರಕರು. ಕಾಶೀ ವಿದ್ಯಾಪೀಠದ ಮೊದಲ ಕುಲಪತಿಯಾಗಿ ಅದನ್ನು ರೂಪಿಸಿದವರು. ಅಪೂರ್ವ ವಿದ್ವತ್ತು, ಆಧುನಿಕ ದೃಷ್ಟಿ, ವಿಶಾಲ ಮನೋಭಾವ ಅವರನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದವು.
Specification
Additional information
| book-no | 297 |
|---|---|
| author-name | |
| published-date | 1979 |
| language | Kannada |






