Roll over image to zoom in
Description
ಕನ್ನಡದಲ್ಲಿ ಮಾತನಾಡುವುದೂ ಅವಮಾನ ಎಂದು ಜನ ಭಾವಿಸಿದ್ದ ಕಾಲದಲ್ಲಿ ಭೌತವಿeನದ ಈ ಪ್ರೊಫೆಸರು ಕನ್ನಡದಲ್ಲಿ ವೈeನಿಕ ಪುಸ್ತಕಗಳನ್ನು ಬರೆದರು, ಬರೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಶ್ರಮಿಸಿದರು. ನಾಲ್ಕು ಜನಕ್ಕೆ ಉಪಯುಕ್ತವಾದ ಕೆಲಸ ಯಾವುದಕ್ಕಾದರೂ ಶ್ರಮಿಸಲು ಸಿದ್ಧ ಈ ಹಿರಿಯ ವ್ಯಕ್ತಿ, ದೇವಸ್ಥಾನ ಕಟ್ಟಿದರು, ಕ್ಲಬ್ ಕಟ್ಟಿದರು. ಇಂಗ್ಲಿಷ್-ಕನ್ನಡ ನಿಘಂಟಿಗಾಗಿ ತೇಯ್ದುಕೊಂಡರು. ಮಾತು ನಿಷ್ಠುರ, ಮನಸ್ಸು ಮೃದು, ನಿರ್ಮಲ.
Specification
Additional information
book-no | 292 |
---|---|
author-name | |
published-date | 1976 |
language | Kannada |