Description
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರರು. ಹಿಂದುಗಳ ಸಂಘಟನೆ, ಹಿಂದೂ ಸಮಾಜದಲ್ಲಿ ಸುಧಾರಣೆ ಇವಕ್ಕಾಗಿ ಶ್ರಮವನ್ನು ಲಕ್ಷಿಸದೆ ದುಡಿದವರು. ಜನರ ಸೇವೆಯೇ ದೇವರ ಸೇವೆ ಎಂಬುದನ್ನು ಆಚರಿಸಿದ ಆದರ್ಶ ಹಿಂದು. ಭೋನ್ಸ್ಲ ಸೈನಿಕ ಶಾಲೆ ಭಾರತಕ್ಕೆ ಅವರ ಅಮೂಲ್ಯ ಕಾಣಿಕೆ.
Specification
Additional information
book-no | 271 |
---|---|
author-name | |
published-date | 1975 |
language | Kannada |