Description
ಭಾರತೀಯರೆಲ್ಲ ಒಂದು, ಜಾತಿ ಪಂಥಗಳನ್ನು ಮರೆತು ಒಂದಾಗಿ ನಡೆಯಬೇಕು ಎಂದು ಸಾರಿ, ನಡೆದು ತೋರಿಸಿದ ನಾಯಕರು. ದೇಶದ ಆಡಳಿತದಲ್ಲಿ ಭಾರತೀಯರು ಪಾಲುದಾರರಾಗಲು ಕ್ರಿಯಾಶೀಲರಾಗಿ ಶ್ರಮಿಸಿದರು. ಹಲವು ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶಕರು. ಮುಸ್ಲಿಮರ ಸಮಾಜದ ಸುಧಾರಣೆಗಾಗಿ ಕೆಲಸ ಮಾಡಿದರು.
Specification
Additional information
book-no | 386 |
---|---|
author-name | |
published-date | 1978 |
language | Kannada |