1Products found
Filter
-
ಬದುಕುಳಿದವರು ಕಂಡಂತೆ: ವಿಶ್ವೇಶ್ವರ ಭಟ್ | Badukulidavaru Kandanthe By Vishweshwar Bhat (Kannada)
ಪುಸ್ತಕದ ಹೆಸರು: ಬದುಕುಳಿದವರು ಕಂಡಂತೆ
ಲೇಖಕರು: ವಿಶ್ವೇಶ್ವರ ಭಟ್
ಪ್ರಕಾಶಕರು: ವಿಶ್ವವಾಣಿ ಪುಸ್ತಕ2023ರ ಅಕ್ಟೋಬರ್7ರಂದು ಹಮಾಸ್ಉಗ್ರರು ಇಸ್ರೇಲ್ಮೇಲೆ ನಡೆಸಿದ ಭಯಾನಕ ಹತ್ಯಾಕಾಂಡದಲ್ಲಿ ಬದುಕುಳಿದವರು ಹೇಳಿದ ಮನಮಿಡಿಯುವ, ರೋಚನ ಕಥನ ಈ ಪುಸ್ತಕದಲ್ಲಿದೆ. ಇದು ಮರೆಯಲಾಗದ ವೀರರ, ಊಹಿಸಲಾಗದ ಕಥೆಗಳು. ಇದು ಕೇವಲ ನೋವಿನ ಕಥೆಗಳಲ್ಲ, ಪ್ರತಿ ಕಠಿಣ ಸವಾಲನ್ನು ಎದುರಿಸಿ ನಿಂತ ಮಾನವ ಚೇತನದ ಸ್ಫೂರ್ತಿಯ ಸೆಲೆ. ಇದು ಯಾರೋ ಹೇಳಿದ ಗೋಳಿನ ಕಥೆಯಲ್ಲ. ಇದು ಒಂದು ಹತ್ಯಾಕಾಂಡದ ಡಾರ್ಕ್ ಡೈರಿ.
₹450.00
