Roll over image to zoom in
Description
ಮಹಾಭಾರತದ ಪರ್ವತ ಸದೃಶ ಪಾತ್ರಗಳ ಮಧ್ಯೆಯೂ ಬೆಳಗುವ ಶುಭ್ರ, ಮಹಾಪುರುಷ. ಯಾವ ಮೋಹಮಮತೆಗಳೂ ಅವನ ವಿವೇಕವನ್ನು ಮಸುಕು ಮಾಡಲಿಲ್ಲ. ನಿರ್ಭಯವಾಗಿ ಧರ್ಮಮಾರ್ಗದಲೆ ನಡೆದ. ಅದೇ ಮಾರ್ಗವನ್ನು ಇತರರಿಗೆ ತೋರಿಸಿದ.
Specification
Additional information
book-no | 163 |
---|---|
author-name | |
published-date | 1975 |
language | Kannada |