Roll over image to zoom in
Description
ಹರೆಯದಲ್ಲಿ ಹುಲಿಯೊಡನೆ ಹೋರಾಡಿ ಗೆದ್ದ ಧೀರ. ಅನಂತರ ಭಾರತವನ್ನು ಹಿಡಿದಿದ್ದ ಬ್ರಿಟಿಷ್ ಸಿಂಹದೊಂದಿಗೆ ಸೆಣಸಿದ ಅರವಿಂದರ ಪ್ರಿಯ ಶಿಷ್ಯ. ಜೊತೆಯ ಕ್ರಾಂತಿವೀರರ ಸ್ಫೂರ್ತಿ. ಮೂವತ್ತಾರನೆಯ ವರ್ಷದಲ್ಲಿ ನಾಡಿಗಾಗಿ ಪ್ರಾಣವನ್ನು ಸಮರ್ಪಿಸಿದ.
Specification
Additional information
book-no | 115 |
---|---|
author-name | |
published-date | 1973 |
language | Kannada |